

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಾಡಹಗಲೇ ದರ್ಗಾದಲ್ಲಿರುವ ಹುಂಡಿಯನ್ನು ಒಡೆದು ಹಣ ಕಳವು ಮಾಡಿದ ಘಟನೆ ತಾಲೂಕಿನ ಯಳವಂತಗಿ (ಕೆ) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೀಮಾಂತರದಲ್ಲಿರುವ ಅಪ್ಸಿಪೀರ ದರ್ಗಾದಲ್ಲಿ ಹಗಲು ಹೊತ್ತಿನಲ್ಲಿ ವಾಹನವೊಂದರಲ್ಲಿ ಬಂದು ಹುಂಡಿ ಒಡೆದು ಅದರಲ್ಲಿ ಹಣವು ಕಳುವು ಮಾಡಿಕೊಂಡು ಹೋಗುತ್ತಿದ್ದಾಗ ಖಾದೀಮ್ ಹಾಗೂ ಗ್ರಾಮದವರು ಸೇರಿಕೊಂಡು ಬೆನ್ನಟ್ಟಿ ಹಿಡಿದು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಧಾಂ ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದಾಗ ಬಂದು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಖಾದೀಮ್ ಜಿಲಾನಿ ಮುಲ್ಲಾ ನೀಡಿದ ದೂರಿನಂತೆ ಸಬ್