ಡಿ.14 ರಂದು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಆಥ್ಲೆಟಿಕ್ ಕ್ರೀಡಾಕೂಟ

ಮಂಗಳೂರು ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಆಥ್ಲೆಟಿಕ್ ಕ್ರೀಡಾಕೂಟ ಡಿ.14 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ
ಮಂಗಳೂರು ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದ ಮಾಸ್ಟರ್ಸ್ ಆಥ್ಲೆಟಿಕ್ ಕ್ರೀಡಾಕೂಟ ಡಿ.14 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ
Published on

ಮಂಗಳೂರು:ದಕ್ಷಿಣಕನ್ನಡ ಮಾಸ್ಟರ್ಸ್ ಆಥ್ಲೆಟಿಕ್ಅಸೋಸಿಯೇಶನ್ ಮಂಗಳೂರು ವತಿಯಿಂದದಕ್ಷಿಣ ಕನ್ನಡ,ಉಡುಪಿಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದಮಾಸ್ಟರ್ಸ್ ಆಥ್ಲೆಟಿಕ್ ಕ್ರೀಡಾಕೂಟಡಿ.14ರಂದುಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿನಡೆಯಲಿದೆ ಎಂದು ಅಸೋಸಿಯೇಶನ್ಉಪಾಧ್ಯಕ್ಷೆ ರೇಖಾ ಶೆಟ್ಟಿಹೇಳಿದರು.

ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ ಅವರು,ಉದ್ಘಾಟನಾಸಮಾರಂಭದಲ್ಲಿ ಯುವಸಬಲೀಕರಣಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಪ್ರದೀಪ್ ಡಿಸೋಜ,ಉದ್ಯಮಿವಿಜಯಲಕ್ಷ್ಮೀ ಮಲ್ಲಿ,ಸಾಮಾಜಿಕಕಾರ್ಯಕರ್ತೆಯರಾದ ಕೃಪಾ ಶೆಟ್ಟಿ,ಆಶಾನಾಗರಾಜ್,ಲಯನ್ಸ್ಕ್ಲಬ್ ಖಜಾಂಕ್ಷಿ ಚಂಚಲಾಕ್ಷಿಶೆಟ್ಟಿ,ಚಂದ್ರಕಲಾರಾವ್ ಭಾಗವಹಿಸುವರು ಎಂದರು.

30 ರಿಂದ100ವಯೋಮಿತಿಯಪುರುಷರ ಹಾಗೂ ಮಹಿಳಾ ಸ್ಪರ್ಧಿಗಳಿಗೆಕ್ರೀಡೆ ನಡೆಯಲಿದೆ.ಓಟ100ಮೀ.,200, 400, 800, 1500, 5000 ಮೀ.ಪುರುಷರಿಗೆ,3000 ಮೀ.(ಮಹಿಳೆಯರಿಗೆ)ಮತ್ತು3000ಮೀ.ನಡಿಗೆಪುರುಷ ಹಾಗೂ ಮಹಿಳೆಯರಿಗೆ ನಡೆಯಲಿದೆ.ಜಿಗಿತಸ್ಪರ್ಧೆ ವಿಭಾಗದಲ್ಲಿ ಲಾಂಗ್ಜಂಪ್,ಹೈಜಂಪ್,ಎಸೆತವಿಭಾಗದಲ್ಲಿ ಷಾಟ್ ಪುಟ್,ಜಾವ್ಲಿನ್,ಡಿಸ್ಕಸ್ಹಾಗೂ ಹ್ಯಾಮರ್ ಸ್ಪರ್ಧೆ ನಡೆಯಲಿದೆ.ಈಕ್ರೀಡೆಗಳಲ್ಲಿ 3ರಲ್ಲಿಭಾಗವಹಿಸಬಹುದಾಗಿದೆ ಎಂದರು.

ಈ ಬಾರಿಮೂರು ಕ್ರೀಡೆಯಲ್ಲಿ ಪ್ರಥಮ ಬಹುಮಾನಪಡೆದವರಿಗೆ ನಗದು ಬಹುಮಾನನೀಡಲಾಗುತ್ತದೆ.10 ಮತ್ತು12ವರ್ಷದಕೆಳಗಿನ ಗಂಡು ಮತ್ತು ಹೆಣ್ಣುಮಕ್ಕಳಿಗೆ 100ಮೀ.,60 ಮೀ.ಓಟಹಾಗೂ ಲಾಂಗ್ ಜಂಪ್,ಷಾಟ್ಪುಡ್ ಕೀಡೆ ನಡೆಸಲಾಗುವುದು.ಇದೇಮೊದಲ ಬಾರಿಗೆ ವಿಶೇಷ ಚೇತನಮಕ್ಕಳಿಗಾಗಿ ಆಕರ್ಷಕ ಆಟೋಟಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ದಕ್ಷಿಣಕನ್ನಡ ಮಾಸ್ಟರ್ಸ್ ಆಥ್ಲೆಟಿಕ್ಅಸೋಸಿಯೇಶನ್ ಅಧ್ಯಕ್ಷ ಕೆ.ಜಗದೀಶ್ಶೆಟ್ಟಿ (ದೇವಿದಯಾಳ್ ಬಿಲ್ಡರ್ಸ್),ಪ್ರಮುಖರಾದನಂದ ಕುಮಾರ್,ಪ್ರಚೇತ್,ಕಿರಣ್ಪೈ,ರವಿರಾಜ್,ಸುನಿತಾಹರೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net