ಡಿ.ಎಂ.ಸುರೇಂದ್ರಗೆ ಪಿಎಚ್.ಡಿ

Surendra
ಡಿ.ಎಂ.ಸುರೇಂದ್ರ
Published on

ಕೆ.ಎಂ.ದೊಡ್ಡಿ: ಡಾ.ಎನ್.ಎ.ಚಾಮರಾಜ ಅವರ ಮಾರ್ಗದರ್ಶನದಲ್ಲಿ ದೊಡ್ಡರಸಿನಕೆರೆ ಗ್ರಾಮದ ಡಿ.ಎಂ.ಸುರೇಂದ್ರ ಅವರು ಸಂಶೋಧನೆ ನಡೆಸಿ ‘ಬಯೋಮೆಡಿಕಲ್ ಅಪ್ಲಿಕೇಶನ್‌ಗಳಿಗಾಗಿ ಸಾವಯವ ಜೈವಿಕ ಅಣುಗಳೊಂದಿಗೆ ನ್ಯಾನೊ ಸ್ಟ್ರಕ್ಚರ್ಡ್ ವಸ್ತುಗಳ ಸಂಯೋಜನೆಯ ಸಂಶ್ಲೇಷಣೆ ಮತ್ತು ರಚನಾತ್ಮಕ ಗುಣಲಕ್ಷಣಗಳು’ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net