ಪಶ್ಚಿಮ ಬಂಗಾಳ ರಾಜ್ಯದ ಅಸನ್ ಮಲ್ಲಿಕ್, ಜಾಯಿದ್ ಅಲಿ, ಕಬ್ಜುಲ್ ಶೇಕ್, ಶಪೀಜುಲ್ ಶೇಕ್, ಜಿಯಾಬುರ್ ಶೇಕ್, ನೂರ್ ಜಮಲ್, ಮನ್ರೂಲ್ ಶೇಕ್ ಗಾಯಗೊಂಡ ಕಾರ್ಮಿಕರಾಗಿದ್ದಾರೆ. ಇವರೆಲ್ಲರೂ ಕೂಲಿ ಕೆಲಸಕ್ಕೆಂದು ಬಿಡದಿಗೆ ಬಂದಿದ್ದರು. ಬಿಮೇನಹಳ್ಳಿ ಬಳಿ ಎಲಿಗೆಂನ್ಸ್ ಹೆಸರಿನಲ್ಲಿ ಐಶಾರಾಮಿ ವಿಲ್ಲಾಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡದ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಅಲ್ಲೆ ಪಕ್ಕದಲ್ಲಿ ಕಬ್ಬಿಣದ ತಾತ್ಕಾಲಿಕ ಶೆಡ್ಡ್ ನಿರ್ಮಾಣ ಮಾಡಿಕೊಂಡಿದ್ದರು.