ಕಾಡಾನೆಗಳಿಂದ ಬೆಳೆ ಹಾನಿ

ಕಾಡಾನೆಗಳಿಂದ ಬೆಳೆ ಹಾನಿ
Published on

ವಿರಾಜಪೇಟೆ: ಸಮೀಪದ ಮಗ್ಗುಲ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಕಾಡಾನೆಗಳು ಸಂಚರಿಸಿ ಹಾನಿಯುಂಟು ಮಾಡಿವೆ.

ವಾಟೇರಿರ ಬೋಪಣ್ಣ, ಪುಲಿಯಂಡ ಜಗದೀಶ್ ಸೇರಿದಂತೆ ಇತರರ ತೋಟಗಳಲ್ಲಿ ಸಂಚರಿಸಿ ಕಾಫಿ, ಬಾಳೆ ಗಿಡಗಳಿಗೆ ಹಾನಿಯುಂಟು ಮಾಡಿವೆ.

ಶಾಸಕರ ನಿರ್ದೇಶನದ ಹಿನ್ನೆಲೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಆನೆ ಸೆರೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಸಿಬ್ಬಂದಿ ವ್ನಿೇಶ್, ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net