ಎಸ್‌ಕೆಪಿಎ ಕಾಪು ವಲಯದಿಂದ ಗೋಪೂಜೆ

pdb (1)
Published on

ಪಡುಬಿದ್ರಿ: ಸೌತ್‌ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಕಾಪು ವಲಯದಿಂದ ಕಾಪು ಜನಾರ್ದನ ದೇವಸ್ಥಾನ ಸಮೀಪದ ಗೋ ಶಾಲೆಯಲ್ಲಿ ಬುಧವಾರ ಗೋಪೂಜೆ ನಡೆಯಿತು. ವಲಯದ ಸದಸ್ಯರು ಕುಟುಂಬ ಸಮೇತರಾಗಿ ಗೋ ಶಾಲೆಗೆ ಗೋಗ್ರಾಸ, ಹಿಂಡಿ ನೀಡಿ, ಗೋವಿಗೆ ಪೂಜೆ ಸಲ್ಲಿಸಿದರು.

ಸಂದ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಅಧ್ಯಕ್ಷ ಸಂತೋಷ್ ಕಾಪು, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರಾದ ದೀಪಕ್ ಶೆಣೈ, ಸಂತೋಷ್ ಕಟಪಾಡಿ, ಕೋಶಾಧಿಕಾರಿ ಕಿರಣ್ ಕಾಪು, ಕೇಂದ್ರ ಸಮಿತಿ ಪದಾಧಿಕಾರಿ ಕೃಷ್ಣ ರಾವ್, ಎಸ್‌ಕೆಪಿಎ ಸಹಕಾರಿ ಸಂ ನಿರ್ದೇಶಕ ರವಿಕುವಾರ್ ಕಟಪಾಡಿ, ವಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಐತಾಳ್, ವಿರೇಂದ್ರ ಶಿರ್ವ, ವಿನೋದ್ ಕಾಂಚನ್, ಸಚಿನ್ ಉಚ್ಚಿಲ, ಪದಾಧಿಕಾರಿಗಳಾದ ರಾಜೇಶ್ ಶಂಕರಪುರ, ಯೋಗೀಶ್ ಕಾಪು, ವಿಶ್ವನಾಥ ಕಾಪು, ಸತೀಶ್ ಎರ್ವಾಳು, ಭಕ್ತಪ್ರಸಾದ್ ಕಾಪು, ಅರುಣ್ ಶೆಟ್ಟಿ, ಸಾಗರ್ ಕಾಪು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net