ಏಪ್ರಿಲ್ ೧೪ ರಂದು ಗ್ರಾಹಕರ ಕುಂದು ಕೊರತೆ ಸಭೆ

Published on

ಕಲಬುರಗಿ:ಕಲಬುರಗಿ ಗ್ರಾಮೀಣ ವಿಭಾಗ-೧ ರಡಿಯಲ್ಲಿ ಗ್ರಾಹಕರ ಕುಂದು ಕೊರತೆ ಸಂವಾದ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಗು.ವಿ.ಸ,ಕಂ.ನಿ ಅಧೀಕ್ಷಕ ಅಭಿಯಂತರರು (ವಿ), ಕಾರ್ಯ ಮತ್ತು ಪಾಲನೆ ವೃತ್ತ ಕಲಬುರಗಿ ಇವರು ತಿಳಿಸಿದ್ದಾರೆ.

ಆಳಂದ ವ್ಯಾಪ್ತಿಯಲ್ಲಿ ಬರುವ ಖಜೂರಿ ಗ್ರಾಮದಲ್ಲಿ ಶ್ರೀ ಅಂಭಾ ಭವಾನಿ ದೇವಾಸ್ಥಾನದಲ್ಲಿ ಏ.೧೧:೦೦ ರಂದು ಬೆಳಗ್ಗೆ ೯:೩೦ ಗಂಟೆಗೆ ಅಧೀಕ್ಷಕ ಅಭಿಯಂತರರು (ವಿ) ಕಾ ಮತ್ತು ಪಾ ವೃತ್ತ ಜೆಸ್ಕಾಂ ರವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಮಸ್ಯೆಗಳ ಕುರಿತು ಸಂವಾದ ಸಭೆಯನ್ನು ನಡೆಯಲಿವೆ ಎಲ್ಲಾ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net