ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಖಂಡನೆ

SIRSI CONG
Published on

ಶಿರಸಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ನಡೆಸುತ್ತಿರುವ ದ್ವೇಷದ ರಾಜಕಾರಣ ಖಂಡಿಸಿ ಬನವಾಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮೌನ ಪ್ರತಿಭಟನೆ ನಡೆಸಿದರು.


ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್. ನಾಯ್ಕ ನೇತೃತ್ವ ವಹಿಸಿದ್ದರು.

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ದೊಡ್ಮನಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಲತಾ ಕಾಳೇರಮನಿ, ಘಟಾಕಾಧ್ಯಕ್ಷ ಆನಂದ ನಾಯ್ಕ, ಮುಖಂಡರಾದ ಬಸವರಾಜ ನಂದೀಕೇಶ್ವರ, ಎಂ.ಸಿ. ನಾಯ್ಕ, ಸಾಮಾಜಿಕ ಜಾಲತಾಣ ಅಧ್ಯಕ್ಷ ರಾಘವೇಂದ್ರ ನಾಯ್ಕ ಹೆಕ್ಕಿ, ಸವಿತಾ ಕಲಕೊಪ್ಪ, ಮಂಜಪ್ಪ ಬೇಡರ, ನಾಗರಾಜ ಬಂಕನಾಳ, ಗಣಪತಿ ಚಕ್ರಸಾಲಿ, ಮುದ್ದಪ್ಪ ಎಂ. ಆಶೀಫ್ ಚೌದರಿ, ರಾಜು ಕೆ. ನಾಯ್ಕ, ರಿಯಾಜ್ ಅಹ್ಮದ್, ನಾಶೀರ ಖಾನ್, ಅಬ್ದುಲ್ ಬಿ, ಮಂಜುನಾಥ ಚನ್ನಯ್ಯ, ಪ್ರಕಾಶ್ ಚನ್ನಯ್ಯ,ಬಸವರಾಜ ಅಜ್ಜರಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net