ತಾಲೂಕು ಆಡಳಿತದಿಂದ ಸಂಸ್ಮರಣೆ

guru
ಹೆಬ್ರಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ, ಸಂಸ್ಮರಣೆ ನಡೆಯಿತು. ಪ್ರಮುಖರು ಇದ್ದರು.
Published on

ಹೆಬ್ರಿ: ತಾಲೂಕು ಆಡಳಿತದ ವತಿಯಿಂದ ಜನ್ಮೋತ್ಸವ, ಸಂಸ್ಮರಣೆ ನಡೆಯಿತು. ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ನಮಿಸಿದರು. ಎಸ್ಸೈಮಹೇಶ್ ಟಿಎಂ, ಕ್ರೈಂ ಎಸ್ಸೈ ಮಹಾಂತೇಶ್ ಜಾಬಗೌಡ, ಪ್ರಮುಖರಾದ ತಾರಾನಾಥ ಎಸ್ ಬಂಗೇರ, ಮಂಜುನಾಥ ಪೂಜಾರಿ, ಶೀನಾ ಪೂಜಾರಿ ಹೆಬ್ರಿ, ವರಂಗ ವಿಠ್ಠಲ ಪೂಜಾರಿ, ಶಿವಪುರ ರಮೇಶ ಪೂಜಾರಿ, ಪ್ರಭಾಕರ ಪೂಜಾರಿ, ಶಿವರಾಮ ಪೂಜಾರಿ ನಾಡ್ಪಾಲು, ಜಯಕರ ಪೂಜಾರಿ ಹೆಬ್ರಿ, ಅಣ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net