

ಹೆಬ್ರಿ: ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನೋತ್ಸವ, ಮಾಜಿ ಪ್ರಧಾನಿ ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನೋತ್ಸವ ನಡೆಯಿತು. ಪ್ರಮುಖರಾದ ಚಂದ್ರಶೇಖರ ಬಾಯರಿ, ನಿತೀಶ ಎಸ್.ಪಿ, ದಿನೇಶ ಶೆಟ್ಟಿ ಹುತ್ತುರ್ಕೆ, ಎಚ್.ಬಿ.ಸುರೇಶ್, ಕನ್ಯಾನ ಸಂತೋಷ ನಾಯಕ್, ಹರೀಶ ಶೆಟ್ಟಿ ನಾಡ್ಪಾಲು, ಸಂದೀಪ್ ನಾಯ್ಕ್ ಚಾರ, ನಿಲೇಶ್ ಪೂಜಾರಿ, ಪರೀಕ್ಷಿತ್ ಪೂಜಾರಿ ಹೆಬ್ರಿ, ರಾಘವ ನಾಯ್ಕ ಉಪಸ್ಥಿತರಿದ್ದರು.