ಕರಾವಳಿ ಯುವತಿ ವೃಂದಕ್ಕೆ ರೂಪಾ ಅಧ್ಯಕ್ಷೆ

roopa
ರೂಪಾ ಹೇಮಾನಂದ ಪುತ್ರನ್
Published on

ಪಡುಬಿದ್ರಿ: ಹೆಜಮಾಡಿ ಕರಾವಳಿ ಯುವತಿ ವೃಂದ ಅಧ್ಯಕ್ಷರಾಗಿ ರೂಪಾ ಹೇಮಾನಂದ ಪುತ್ರನ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರು ಗೀತಾ ತಾರಾನಾಥ್, ಪವಿತ್ರಾ ಗಿರೀಶ್, ಉಪಾಧ್ಯಕ್ಷರು ಸೋನಿ ಶಶಿಧರ್, ನಮೃತಾ ನವೀನ್, ಗೌರವ ಪ್ರಧಾನ ಕಾರ್ಯದರ್ಶಿ ದಿವ್ಯಾ ಶಿವಕುಮಾರ್, ಜತೆ ಕಾರ್ಯದರ್ಶಿ ನಿಶ್ಚಿತಾ ರಂಜನ್, ಕೋಶಾಧಿಕಾರಿ ಚೈತ್ರಾ ಅಶೋಕ್, ಜತೆ ಕೋಶಾಧಿಕಾರಿ ಸ್ವರ್ಣಕಲಾ ಶರಣ್, ಕ್ರೀಡಾ ಕಾರ್ಯದರ್ಶಿ ಗಣ್ಯ ಜಿ.ಸುವರ್ಣ, ಜತೆ ಕ್ರೀಡಾ ಕಾರ್ಯದರ್ಶಿ ಕೀರ್ತನಾ ಶರಣ್, ಸಾಂಸ್ಕೃತಿಕ ಕಾರ್ಯದರ್ಶಿ ನಿವೇದಿತಾ ಕೋಟ್ಯಾನ್, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯಾ ಶ್ರೇಯಸ್, ಗೌರವ ಸಲಹೆಗಾರಾಗಿ ಪ್ರಮೀಳಾ ಜಿ.ಕೋಟ್ಯಾನ್, ಸುನೀತಾ ಅಶೋಕ್, ಚಂದ್ರಾವತಿ ಡಿ.ಸನಿಲ್ ನಿಯೋಜನೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net