ಪಾರಂಪಳ್ಳಿಯಲ್ಲಿ ಸ್ವಚ್ಛತಾ ಅಭಿಯಾನ

KOTA (6)
Published on

ಕೋಟ: ಪಾರಂಪಳ್ಳಿ ಹಂದಟ್ಟುಪಾಂಚಜನ್ಯ ಸಂ ಮತ್ತು ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಸಂಯುಕ್ತ ಆಶ್ರಯದಲ್ಲಿ ಅಂಬಾಗಿಲಕೆರೆ ರಸ್ತೆ, ಚಿತ್ರಪಾಡಿ ಶಾಲಾ ವಠಾರ ಮತ್ತು ಪಾರಂಪಳ್ಳಿ ಗ್ರಾಮದ ರಸ್ತೆ ಬದಿ ಸ್ವಚ್ಛತಾ ಅಭಿಯಾನ ನಡೆಯಿತು.

ಪಾಂಚಜನ್ಯ ಸಂ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶ್, ಚಿತ್ರಪಾಡಿ ಶಾಲೆ ಶಿಕ್ಷಕ ಪ್ರಶಾಂತ ಶೆಟ್ಟಿ, ಅಕ್ಷರ ರಥದ ಅಧ್ಯಕ್ಷ ನಾಗರಾಜ ಗಾಣಿಗ, ಜಗದೀಶ ಉಪಾಧ್ಯಾಯ, ಕ್ಲಬ್‌ನ ವಾಜಿ ಅಧ್ಯಕ್ಷ ಆರುಣ ಕುಂದರ್, ವಾಧವ ಪೂಜಾರಿ, ಗೋಪಾಲ ಜಿ., ಪಾಂಚಜನ್ಯದ ಗಿರಿಯ ಪೂಜಾರಿ, ರವಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಶರಣಯ್ಯ ಹೀರೆಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net