ಈ ಸಂದರ್ಭದಲ್ಲಿ ಎಚ್‌ಐವಿ/ಏಡ್ಸ್ ಕುರಿತು ಜಾಗÊತಿ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಡಿಎಚ್‌ಒ ಡಾ.ಜಿ.ಪಿ. ರೇಣು ಪ್ರಸಾದ್, ಟಿಎಚ್‌ಒ ಡಾ.ಬಿ.ವಿ. ಗಿರೀಶ್, ಡಾ. ರಾಘವೇಂದ್ರ, ಎಆರ್‌ಟಿ ವೈದ್ಯಾಽಕಾರಿ ಡಾ. ರೂಪಶ್ರೀ, ಏಡ್ಸ್ ನಿಯಂತ್ರಣ ಕಾ ರ್ಯಕ್ರಮದ ಜಿಲ್ಲಾ ಮೇಲ್ವಿಚಾರಕ ವಿ. ಅಶೋಕ, ತಾಂತ್ರಿಕ ತರಬೇತಿ ಅಽಕಾರಿ ಶಿವಪ್ರಸಾದ್ ಹಾಗೂ ಸುಚೇತನಾ ನೆಟ್‌ವರ್ಕ್, ಸೌಖ್ಯ ಸಮುದಾಯ ಸಂಸ್ಥೆ, ಅಭಿವÊದ್ಧಿ ಸಾಮಾಜಿಕ ಸೇವಾಸಂಸ್ಥೆ ಎನ್‌ಜಿಒ ಪ್ರತಿನಿಽಗಳು ಇತರರು ಇದ್ದರು.