ಹರ್ಷ ನ.ಪುರೋಹಿತ
ಹರ್ಷ ನ. ಪುರೋಹಿತ ಅವರು ವಿಜಯವಾಣಿ ದಿನಪತ್ರಿಕೆ ಚಿತ್ರದುರ್ಗ ಆವೃತ್ತಿಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಚಲಿತ ವಿದ್ಯಮಾನ, ರಾಜಕೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕ್ರೀಡೆ, ಅಧ್ಯಾತ್ಮ, ಸಂಸ್ಕೃತಿ ಮೆಚ್ಚಿನ ವಿಷಯಗಳಾಗಿವೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ಪಡ ಪದವಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಬಿ.ಎಡ್. ಶಿಕ್ಷಣ ಪೂರೈಸಿದ್ದಾರೆ.