ಎರಡನೇ ದಿನದ ಶಿಬಿರದಲ್ಲಿ ಸ್ತ್ರೀವಾದ, ಮೂರನೇ ದಿನ ಫೆಡ್ರಿಕ್ ಎಂಗಲ್ಸ್ ಅವರ ಖಾಸಗಿ ಆಸ್ತಿ, ಕುಟುಂಬ ಮತ್ತು ರಾಜ್ಯದ ಉಗಮ ವಿಷಯ ಕುರಿತು ಚರ್ಚೆ ನಡೆಯಲಿದೆ. ಶಿಬಿರದ ಮೂರು ದಿನಗಳಲ್ಲಿ ಮಹಿಳಾ ಚಳುವಳಿಯ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ಸಿನಿಮಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾಜ್ಯದ ವಿವಿಧ ಭಾಗಗಳಿಂದ ಸಂಘಟನೆಯ ಕಾರ್ಯಕರ್ತರು ಭಾಗವಹಿಸುವರು.