ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ, ನಿವೃತ್ತ ಅಽಕಾರಿ ತಿಮ್ಮಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ರಾಘವೇಂದ್ರ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದಾರ, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್, ಜಂಟಿ ಕಾರ್ಯದರ್ಶಿಗಳಾದ ಆರ್. ಕೇಶವಮೂರ್ತಿ, ವಿ. ದಿನೇಶ್‌ಕುಮಾರ್, ಖಜಾಂಚಿ ಆರ್. ದುರೈ, ಪ್ಯಾನಲ್ ಅಧ್ಯಕ್ಷ ಬಿ. ಪ್ರವೀಣ್, ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಓ. ಮಹೇಶ್ವರಪ್ಪ ಇದ್ದರು.