ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಗ್ರ ತುರ್ತು ಆರೈಕೆ ಮತ್ತು ಜೀವ ಬೆಂಬಲ ತರಬೇತಿ ಉದ್ಘಾಟ ನಾ ಕರ್ಯಕ್ರಮದಲ್ಲಿ ಡಾ.ಎಸ್.ಪಿ.ರವೀಂದ್ರ, ಡಾ.ಬಿ.ವೈ.ಯುವರಾಜ್, ಡಾ.ರಾಜೇಶ್, ಡಾ.ಪಾಲಾಕ್ಷಪ್ಪ, ಡಾ.ನಳಿನಾ, ಡಾ.ಲಾವಣ್ಯ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಮಗ್ರ ತುರ್ತು ಆರೈಕೆ ಮತ್ತು ಜೀವ ಬೆಂಬಲ ತರಬೇತಿ
ರಾಜೀವ್ ಗಾಂಽ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
ಜೀವ ರಕ್ಷಾ
ಚಿತ್ರದುರ್ಗ: ಯಾವುದೇ ಅಪಘಾತ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದ ಮೊದಲ ಒಂದು ಗಂಟೆಯ ಅವಽ ಅತ್ಯಂತ ನಿರ್ಣಾಯಕವಾಗಿರುತ್ತದೆ ಎಂದು ಜಿಲ್ಲಾ ಆಸ್ಪತ್ರೆ ಶಸ್ತçಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಜೀವ ರಕ್ಷಾ, ರಾಜೀವ್ ಗಾಂಽ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ಯುವ ಚಳವಳಿಯ ಜಂಟಿ ಆಶ್ರಯದಲ್ಲಿ ಚಿತ್ರದುರ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಏಪ್ರಿಲ್ ೬ರಿಂದ ೧೧ರವರೆಗೆ ನಡೆಯಲಿರುವ ಸಮಗ್ರ ತುರ್ತು ಆರೈಕೆ ಮತ್ತು ಜೀವ ಬೆಂಬಲ ತರಬೇತಿಯ ಉದ್ಘಾಟನಾ ಕರ್ಯಕ್ರಮದಲ್ಲಿ ಅವರು ಮಾತನಾ ಡಿದರು.
ಈ ತರಬೇತಿಯಲ್ಲಿ ತುರ್ತು, ಅಪಘಾತ ಸಮಯದಲ್ಲಿ ಅಗತ್ಯವಿರುವ ಚಿಕಿತ್ಸಾ ವಿಧಾನಗಳನ್ನು ಪ್ರಾಯೋಗಿಕವಾಗಿ ತಿಳಿಸಿ ಕೊಡ ಲಾಗುವುದು. ವಿದ್ಯಾರ್ಥಿಗಳು ಇವಗಳನ್ನು ಕಲಿತು ಅಮೂಲ್ಯ ಜೀವಗಳನ್ನು ಉಳಿಸಲು ಪ್ರಯತ್ನಿಸಬೇಕೆಂದರು.
ಸಿಎಂಸಿ-ಆರ್ಐನ ಡೀನ್ ಡಾ. ಬಿ.ವೈ.ಯುವರಾಜ್, ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ.ರಾಜೇಶ್ ಮತ್ತು ವೈದ್ಯಕೀಯ ಅಽÃಕ್ಷಕ ಡಾ.ಪಾಲಾಕ್ಷಪ್ಪ ಅವರು ಮಾತನಾಡಿದರು.
ಸಿದ್ಧಗಂಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ನಳಿನಾ, ಬಸವೇಶ್ವರ ವೈದ್ಯಕೀಯ ಕಾಲೇಜಿನ ಡಾ.ಲಾವಣ್ಯ ಇದ್ದರು. ಹಿಮಂತ್ ಪ್ರಾ ರ್ಥಿಸಿದರು. ಎಲ್.ಎಚ್.ಅಶ್ವಿನಿ ಸ್ವಾಗತಿಸಿದರಯ. ಮನೋಜ್ ವಂದಿಸಿದರು.