ಸಂಪನ್ಮೂಲ ವ್ಯಕ್ತಿಗಳಾದ ಎಸ್.ಸಿ. ಪ್ರಸಾದ್, ಗುರುನಾಥ್, ಎಸ್.ಸಿ. ಪ್ರಸಾದ್, ಉಪನ್ಯಾಸಕರಾದ ರಾಮಚಂದ್ರಪ್ಪ, ಎಸ್. ಬಸವರಾಜು, ರಾಮಣ್ಣ, ಶಿವಲೀಲಾ, ಪದ್ಮಾ, ಮಂಜುಳಾ, ವಿಷಯ ಪರಿವೀಕ್ಷಕ ಕೆ.ಜಿ. ಪ್ರಶಾಂತ್, ಬಿ.ಎಸ್. ನಿತ್ಯಾನಂದ, ಎನ್.ರಾಘವೇಂದ್ರ, ಬಿಆರ್‌ಸಿ ಸುರೇಂದ್ರನಾಥ್, ಶ್ರೀನಿವಾಸ್, ಬಿಐಇಆರ್‌ಟಿ ರಾಜೀವ್ ಇತರರು ಇದ್ದರು.