ಜಿಪಂ ಸಿಇಒ ಡಾ.ಎಸ್. ಆಕಾಶ್, ಸಿಪಿಒ ಗಾಯತ್ರಿ, ಎಎಸ್ಪಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲï, ಸಮಿತಿ ಸದಸ್ಯರಾದ ಬಿ. ರಾಜಪ್ಪ, ಟಿ.ಡಿ. ರಾಜಗಿರಿ, ವೈ. ಮುದ್ದಪ್ಪ, ಪ್ರಶಾಂತ್‌ಕುಮಾರ್, ಟಿ. ರವೀಂದ್ರ, ಹೇಮೇಗೌಡ, ಜಿ.ಪಿ. ರವಿಶಂಕರ್, ಎಂ. ರಾಜಣ್ಣ, ಓಂಕಾರಮೂರ್ತಿ, ಅರುಣ್‌ಕುಮಾರ್, ಅವಿನಾಶ್ ಇನ್ನಿತರ ಅಽಕಾರಿಗಳು ಇದ್ದರು.