ಸಿದ್ದಯ್ಯನಕೋಟೆ, ತುಮಕೂರ‌್ಲಹಳ್ಳಿ, ಯರ‌್ರೇನಹಳ್ಳಿ, ಯರಪತ್ ಜೋಗಹಳ್ಳಿ, ಮಠದ ಜೋಗಳ್ಳಿ, ತುಪ್ಪದಕನಹಳ್ಳಿ, ಚಿನ್ನೋಬನಹಳ್ಳಿ, ದೇವರಹಟ್ಟಿ ಹಾಗೂ ಕೂಡ್ಲಿಗಿ ತಾಲೂಕಿನ ಮೀನ್‌ಕೆರೆ, ಕೊಂಬಳ್ಳಿ, ಚಿರತಗುಂಡು, ಮಾರಮ್ಮನಹಳ್ಳಿ, ನುಂಕನಹಳ್ಳಿ, ಹರುಡಿಹಳ್ಳಿ, ಜೆ.ಬಿ.ಹಟ್ಟಿ, ತಿಮ್ಮನಹಳ್ಳಿ, ವಲದೆ ಸೇರಿ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.