೨೫-೩೦ ವರ್ಷಕ್ಕೆ ಮುಂದೇನು ಎಂದು ನಮ್ಮ ಭವಿಷ್ಯದ ಬಗೆಗೆ ಆತಂಕ, ಗೊಂದಲಕ್ಕೆ ಒಳಗಾಗುತ್ತೇವೆ. ಆದರೆ, ಚಿಕ್ಕ ವಯಸ್ಸಿ ನಲ್ಲೇ ದೇಶದ ೪ ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ, ಸನಾತನ ಧರ್ಮದ ಪುನರುತ್ಥಾನ, ಸಾಂಸ್ಕೃತಿಕ ಏಕತೆಗಾಗಿ ಶಂಕರಾಚಾರ್ಯರು ಶೃಂಗೇರಿ, ಪುರಿ, ಬದರಿನಾಥ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸಿದರು ಎಂದು ತಿಳಿಸಿದರು.