ಬರೇಲಿ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಆಯ್ಕೆ

ಸಾನಿಯಾ, ಎಸ್. ಪೂಜಾ,ಪಿ. ಬಿಂದುಶ್ರೀ,ಎನ್.ಟಿ. ಉಷಾ
ಸಾನಿಯಾ, ಎಸ್. ಪೂಜಾ,ಪಿ. ಬಿಂದುಶ್ರೀ,ಎನ್.ಟಿ. ಉಷಾ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟಿçÃಯ ಹ್ಯಾಂಡ್‌ ಬಾಲ್ ಪಂದ್ಯಾವಳಿ
  • ಬರೇಲಿ
  • ಎಸ್‌ಆರ್‌ಎಸ್
ಚಿತ್ರದುರ್ಗ: ಉತ್ತರ ಪ್ರದೇಶದ ಬರೇಲಿಯಲ್ಲಿ ಮಾ.೩೦ ರಿಂದ ಏಪ್ರಿಲ್ ೩ ರವರೆಗೆ ಸೀನಿಯರ್ ಮಹಿಳಾ ರಾಷ್ಟಿçÃಯ ಹ್ಯಾಂಡ್‌ ಬಾಲ್ ಪಂದ್ಯಾವಳಿಗೆ ಚಿತ್ರದುರ್ಗದಿಂದ ನಾಲ್ವರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಕ್ರೀಡಾಪಟುಗಳಾದ ಸಾನಿಯಾ, ಎಸ್. ಪೂಜಾ, ಪಿ. ಬಿಂದುಶ್ರೀ ಹಾಗೂ ಎನ್.ಟಿ. ಉಷಾ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ ಕಾರ್ಯಾಧ್ಯಕ್ಷ ಕೆ.ಎಚ್. ಶಿವರಾಂ ತಿಳಿಸಿದ್ದಾರೆ. ಎಸ್‌ಆರ್‌ಎಸ್ ವಿದ್ಯಾರ್ಥಿನಿ ಆಯ್ಕೆ:
ಲಿಂಗಾರೆಡ್ಡಿ ಹರ್ಷ
ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಎನ್.ಟಿ. ಉಷಾ ಅವರು ನಗರದ ಎಸ್‌ಆರ್‌ಎಸ್ ಪದವಿ ಕಾಲೇಜಿನ ತÊತೀ ಯ ಬಿಸಿಎ ವಿದ್ಯಾರ್ಥಿನಿ. ವಿದ್ಯಾರ್ಥಿನಿ ಈ ಸಾಧನೆಗೆ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಸಂ ಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net