ಶಾಸಕರಾದ ಭೈರತಿ ಬಸವರಾಜು, ಬಿ.ಪಿ. ಹರೀಶ್, ಕೃಷ್ಣನಾಯಕ್, ಚಂದ್ರುಲಮಾಣಿ, ಎಂಎಲ್‌ಸಿ ಕೆ.ಎಸ್. ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ರಾಜೇಶ್‌ಬುರುಡೆಕಟ್ಟೆ, ಜಗದೀಶ್, ವೆಂಕಟೇಶ್‌ಯಾದವ್, ಮೋಹನ್, ಮಲ್ಲಿಕಾರ್ಜನ್, ಸಂಪತ್‌ಕುಮಾರ್, ನಾಗರಾಜ್‌ಬೇದ್ರೆ,ತಿಪ್ಪೇಸ್ವಾಮಿ, ಯಶವಂತ್, ಡಾ. ಮಂಜುನಾಥ್ ಇತರರು ಇದ್ದರು.