ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಈಶ್ವರಪ್ಪ, ಉಪಾಧ್ಯಕ್ಷೆ ಸೌಮ್ಯಾ ಗೋವಿಂದರಾಜ್, ಸದಸ್ಯರಾದ ಶಿವಮ್ಮ, ಮಂಗಳಾ ಯೋಗೇಶ್, ಶಿವಮ್ಮ, ಮುಖಂಡರಾದ ಡಿ.ಜಿ. ಗೋವಿಂದರಾಜ್, ದಾಸರಿ, ಎಸ್.ಕೆ. ಶಿವಮೂರ್ತಿ, ಶ್ರೀನಿವಾಸ್, ಚಿದಾನಂದ್, ವೆಂಕಟೇಶ್, ಜಿಪಂ ಮಾಜಿ ಸದಸ್ಯ ಅರ್. ನಾಗೇಂದ್ರನಾಯ್ಕ, ನಗರಸಭೆ ಸದಸ್ಯ ಈರಲಿಂಗೇಗೌಡ, ಈಶ್ವರಪ್ಪ, ನರಸಿಂಹಮೂರ್ತಿ, ಜಿಪಂ ಕೆಡಿಪಿ ಸದಸ್ಯ ಪಿ.ಡಿ. ಕೋಟೆ ತಿಮ್ಮಯ್ಯ ಇದ್ದರು.