ಪ್ರಗತಿಯತ್ತ ಮಣಪ್ಪುರಂ ರಿತಿ ಜುವೆಲ್ಲರಿ

 ಚಿತ್ರದುರ್ಗದ ಮಣಪ್ಪುರಂ ರಿತಿ ಜುವೆಲ್ಲರಿಯಲ್ಲಿ ಶನಿವಾರ ಶೋರೂಂನ ೪ ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಎಂ. ಪೆರುಮಾಳ್, ಎನ್. ರೇವಣಯ್ಯ, ಶಿವಸ್ವಾಮಿ ಹಾಗೂ ಗ್ರಾಹಕರು ಇದ್ದರು.
ಚಿತ್ರದುರ್ಗದ ಮಣಪ್ಪುರಂ ರಿತಿ ಜುವೆಲ್ಲರಿಯಲ್ಲಿ ಶನಿವಾರ ಶೋರೂಂನ ೪ ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಎಂ. ಪೆರುಮಾಳ್, ಎನ್. ರೇವಣಯ್ಯ, ಶಿವಸ್ವಾಮಿ ಹಾಗೂ ಗ್ರಾಹಕರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಭರಣ ಮಳಿಗೆಯ ೪ನೇ ವಾರ್ಷಿಕೋತ್ಸವ
  • ಅದೃಷ್ಟಶಾಲಿ ಗ್ರಾಹಕರಿಗೆ ಬಹುಮಾನ ವಿತರಣೆ
  • ಮಣಪ್ಪುರಂ ರಿತಿ ಜುವೆಲ್ಲರಿ ಸ್ಟೇಟ್ ಬ್ಯುಸಿನೆಸ್ ಹೆಡ್ ಎಂ. ಪೆರುಮಾಳ್
ಚಿತ್ರದುರ್ಗ: ನಮ್ಮ ಆಭರಣ ಮಳಿಗೆ ಚಿತ್ರದುರ್ಗದಲ್ಲಿ ಆರಂಭವಾದ ೪ ವರ್ಷದಲ್ಲಿ ಗ್ರಾಹಕರ ಪ್ರೀತಿ, ಮೆಚ್ಚುಗೆಯೊಂದಿಗೆ ಪ್ರಗತಿಯತ್ತ ಸಾಗಿದೆ ಎಂದು ಮಣಪ್ಪುರಂ ರಿತಿ ಜುವೆಲ್ಲರಿ ಸ್ಟೇಟ್ ಬ್ಯುಸಿನೆಸ್ ಹೆಡ್ ಎಂ. ಪೆರುಮಾಳ್ ಹೇಳಿದರು.
ನಗರದ ಮಣಪ್ಪುರಂ ರಿತಿ ಜುವೆಲ್ಲರಿ ಶೋ ರೂಂ.ನಲ್ಲಿ ಶನಿವಾರ ಆಭರಣ ಮಳಿಗೆಯ ೪ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಗ್ರಾಹಕರ ನಂಬಿಕೆ ನಮ್ಮ ಮಳಿಗೆ ಶಕ್ತಿಯಾಗಿದೆ. ಕಳೆದ ಹಲವು ವರ್ಷಗಳಿಂದ ಚಿನ್ನ, ಕಳೆದ ೨-೩ ವರ್ಷಗಳಲ್ಲಿ ಬೆಳ್ಳಿ ದರ ವ್ಯಾಪಕವಾಗಿ ಏರಿಕೆ ಆಗುತ್ತಿದೆ. ಆದರೂ, ಚಿನ್ನಾಭರಣಗಳ ಖರೀದಿಯಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದರು.
ಚಿತ್ರದುರ್ಗ ಶೋ ರೂಂ.ವ್ಯವಸ್ಥಾಪಕ ಎನ್. ರೇವಣಯ್ಯ ಮಾತನಾಡಿ, ಮಳಿಗೆ ಸ್ಥಾಪನೆ ಆದ ವರ್ಷದಿಂದ ಈವರೆಗೂ ಗ್ರಾಹಕರಿಂದ ಉತ್ತಮ ಬೆಂಬಲ ದೊರೆಯುತ್ತಿದೆ ಎಂದರು.
೧೦ ಸಾವಿರ ರೂ.ಗೂ ಅಽಕ ಮೌಲ್ಯದ ಚಿನ್ನಾಭರಣ ಖರೀದಿಸಿ, ಪಿನ್ ಆ್ಯಂಡ್ ವೀಲ್‌ನಲ್ಲಿ ವಿಜೇತ ಗ್ರಾಹಕರಿಗೆ ನಾನಾ ಬಹುಮಾನಗಳನ್ನು ವಿತರಿಸಲಾಯಿತು. ವಿಜಯವಾಣಿ ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ, ಜಾಹೀರಾತು ಸಹಾಯಕ ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ ಇತರರು ಇದ್ದರು. ಸಿಬ್ಬಂದಿ ಶಿವಸ್ವಾಮಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net