ಜಿಪಂ ಸಿಇಒ ಡಾ.ಎಸ್. ಆಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಾದ ಆಕಾಶ್, ಅಶ್ವಿನಿ ಹಾಗೂ ಕವನ ಅವರನ್ನು ಸನ್ಮಾನಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಽಕಾರಿ ಪುಷ್ಪಲತಾ ಭಾವಿಮಠ, ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ, ಸ್ವಯಂ ಸೇವಕರಾದ ದಾವಣಗೆರೆಯ ಕೆ.ಎನ್. ಪ್ರವೀಣ್, ಹೊಳಲ್ಕೆರೆ ವಿಕ್ರಂನಾಯಕ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ವಿ. ವೆಂಕಟೇಶ್, ದೀಪಕ್‌ಬನ್ನೂರು, ಬಸವರಾಜ್ ಉಮ್ರಾಣಿ ಇತರರು ಇದ್ದರು.