ಪಟೇಲ್‌ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಜಿ.ಟಿ. ಸುರೇಶ್‌ಸಿದ್ದಾಪುರ, ಡಿ.ಎಸ್. ರಾಜೇಶ್, ಕುಳೇನೂರುಗೌಡ್ರು ಮುರುಗೇಂದ್ರಪ್ಪ, ಸಿ. ಚಂದ್ರು, ಬಿ.ಎಂ. ಕರಿಬಸವಯ್ಯ, ಟಿಎಸ್‌ಎನ್ ಪ್ರಸಾದ್, ರೀನಾವೀರಭದ್ರಪ್ಪ ಹಾಗೂ ಶೈಲಜಾ ಪ್ರಶಾಂತ್ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅಭ್ಯರ್ಥಿಗಳು ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.