ಉಚಿತ ಸಹಾಯವಾಣಿಗೆ ಸಚಿವ ಚಾಲನೆ

ಚಿತ್ರದುರ್ಗದಲ್ಲಿ ಬುಧವಾರ`ಗ್ರಾಮಫೋನ್'ಜಿಪಂ ಸಹಾಯವಾಣಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಚಾಲನೆ ನೀಡಿದರು. ಶಾಸಕ ಟಿ. ರಘುಮೂರ್ತಿ, ಎಂಎಲ್‌ಸಿ ಕೆ.ಎಸ್. ನವೀನ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಸಿಇಒ ಎಸ್. ಆಕಾಶ್, ಡಿಎಸ್ ಡಾ. ರಂಗಸ್ವಾ ಮಿ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • 20 ರಿಂದ ಕಾರ್ಯಾರಂಭ|
  • ಕುಂದು ಕೊರತೆ ತ್ವರಿತ ಪರಿಹಾರದ ಉದ್ದೇಶ
  • ಮೊಬೈಲ್‌ಗೆ ದೂರು ಸ್ವೀಕೃತಿ ಸಂದೇಶ ರವಾನೆ
ಚಿತ್ರದುರ್ಗ: ಗ್ರಾಮೀಣರ ಕುಂದು ಕೊರತೆಗಳ ತ್ವರಿತ ಪರಿಹರಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆರಂಭಿಸಿರುವ`ಗ್ರಾಮ-ÉÇÃನ್'ಉಚಿತ ಸಹಾಯವಾಣಿಗೆ ಜಿಪಂನಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಚಾಲನೆ ನೀಡಿದರು.
"
  • List item
ಶಾಸಕ ಟಿ. ರಘು ಮೂರ್ತಿ, ಎಂಎಲ್‌ಸಿ ಕೆ.ಎಸ್.ನವೀನ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಜಿಪಂ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಽಕಾರಿ ಗಾಯತ್ರಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net