ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಕೆ.ತಾಜ್‌ಪೀರ್, ಸಿವಿಲ್ ನ್ಯಾಯಾಽÃಶೆ ಆಗಲಿರುವ ಬಿ. ಸೋನಾ, ಸಮಾಜದ ಮುಖಂಡರಾದ ಸಂದೀಪ್ ನಾಯಕ, ಬೋರ ಯ್ಯ, ಪಾಲಯ್ಯ, ಯೋಗೇಶ್‌ಬಾಬು, ಕೃಷ್ಣಮೂರ್ತಿ, ಪಾಲಾಕ್ಷಪ್ಪ, ಸೊಂಡೆಕೆರೆ ಶಿವಣ್ಣ, ಡಾ. ಗುಡ್ಡದೇಶ್ವರಪ್ಪ ಇತರರಿದ್ದರು.