ಪರಿಸರ ಸಂರಕ್ಷಣೆ ನೆಮ್ಮೆಲ್ಲರ ಆದ್ಯತೆಯಾಗಲಿ

ಚಿತ್ರದುರ್ಗ ಜೋಗಿಮಟ್ಟಿ ವನ್ಯಜೀವಿ ಧಾಮದಲ್ಲಿ ಭಾನುವಾರ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಬೀಜದುಂಡೆ ಎಸೆಯುವ ಹಾಗೂ ಟ್ರಕಿಂಗ್ ಕರ‍್ಯಕ್ರಮ ಏರ್ಪಡಿಸಲಾಗಿತ್ತು. ಕೆ.ಟಿ.ಮಲ್ಲೇಶಪ್ಪ, ಬಸವರಾಜ್, ಮುರುಗೇಶ್, ಸುರೇಶಬಾಬು ಇತರರು ಇದ್ದರು.
ಚಿತ್ರದುರ್ಗ ಜೋಗಿಮಟ್ಟಿ ವನ್ಯಜೀವಿ ಧಾಮದಲ್ಲಿ ಭಾನುವಾರ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಬೀಜದುಂಡೆ ಎಸೆಯುವ ಹಾಗೂ ಟ್ರಕಿಂಗ್ ಕರ‍್ಯಕ್ರಮ ಏರ್ಪಡಿಸಲಾಗಿತ್ತು. ಕೆ.ಟಿ.ಮಲ್ಲೇಶಪ್ಪ, ಬಸವರಾಜ್, ಮುರುಗೇಶ್, ಸುರೇಶಬಾಬು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್ ಹೇಳಿಕೆ
  • ಶ್ರೀ ಕೃಷ್ಣ ಯಾದವ ಮಠದಲ್ಲಿ ಸಸಿ ನೆಡುವ ಕರ‍್ಯಕ್ರಮ
  • ತಾಪಮಾನ ನಿಯಂತ್ರಣ ಶಕ್ತಿ ಗಿಡಮರಗಳಿಗಿದೆ
ಚಿತ್ರದುರ್ಗ: ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಸದಸ್ಯ ಕರ‍್ಯ ದರ್ಶಿ, ಹಿರಿಯ ಸಿವಿಲ್ ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀಕÊಷ್ಣ ಯಾದವಾನಂದ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಸಿ ನೆಡುವ ಮತ್ತು ಪರಿಸರ ಜಾಗÊತಿ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲವನ್ನೂ ನಮಗೆ ಕೊಟ್ಟಿರುವ ಪರಿಸರವನ್ನು ರಕ್ಷಿಸುವುದು ನಮ್ಮ ಆದ್ಯತೆ ಆಗಿರಬೇಕು. ಶಿಕ್ಷ ಣದೊಂದಿಗೆ ವÊತ್ತಿ ಕೌಶಲ ಕಲಿಕೆಯೂ ಅಗತ್ಯವಿದೆ. ದೇಶದ ಭವಿಷ್ಯ ಯುವಜನರು, ವಿದ್ಯಾರ್ಥಿಗಳ ಕೈಯಲ್ಲಿದೆ. ಓದು ಕೇವಲ ಸ ರ್ಕಾರಿ ನೌಕರಿಗೆ ಅಲ್ಲವೆಂದು ಸುದೀನ್‌ಕುಮಾರ್ ತಿಳಿಸಿದರು.
ನಿವÊತ್ತ ಪ್ರಾಚರ‍್ಯ ಜೆ.ಯಾದವರೆಡ್ಡಿ ಮಾತನಾಡಿ, ಹೆಚ್ಚಾಗುತ್ತಿರುವ ತ್ಯಾಜ್ಯಗಳಿಂದಾಗಿ ಪರಿಸರ ಕಲುಷಿತಗೊಳ್ಳುತ್ತಿದೆ. ಅಭಿವ Ê ದ್ಧಿ ಹೆಸರಲ್ಲಿ ಮರಗಿಡಗಳ ನಾಶ ಸಲ್ಲದು ಎಂದರು. ರಾಕ್-ÉÇÃರ್ಟ್ ಅಧ್ಯಕ್ಷ ಕೆ.ಎಸ್.ವಿಜಯ ಮಾತನಾಡಿ, ಈ ವರ್ಷ ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆ ಇದೆ. ಕÊಷ್ಣಯಾದವಾನಂದ ಮಠದಲ್ಲಿ ೨೦೦ ಸಸಿಗಳನ್ನು ನೆಡಲಾಗುವುದು ಎಂದು ಹೇ ಳಿದರು.
ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್. ದಾಸೇಗೌಡ ಪರಿಸರ ಸಂರಕ್ಷಣÉ ಕುರಿತು ಪ್ರತಿಜ್ಞಾವಿಽ ಬೋಽಸಿದರು. ಜಾನ್‌ಮೈನ್ಸ್ ವ್ಯವಸ್ಥಾಪಕ ಎನ್.ರಣದಿವೆ, ವೀರಶೈವ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪಟೇಲ್‌ಶಿವಕುಮಾರ್.
ಶಿವಮೊಗ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಿ.ಬಿ. ಶೇಖರ್, ಲೆಕ್ಕ ಪರಿಶೋಧನಾ ಇಲಾಖÉಯ ನಿವÊತ್ತ ಜಂಟಿ ನಿರ್ದೇಶಕ ಸಿ.ಜಿ.ಶ್ರೀನಿವಾಸ್, ವಕೀಲರ ಸಂಘದ ಕರ‍್ಯದರ್ಶಿ ಎಚ್.ಒ. ಜಗದೀಶ್ ಗುಂಡೇರಿ, ಮಾಜಿ ಉಪಾಧ್ಯಕ್ಷ ಬಿ.ಎಂ. ಅನಿಲ್‌ಕುಮಾರ್, ಚೈತನ್ಯ ಪಪೂ ಕಾಲೇಜು ಪ್ರಾಚಾರ್ಯೆ ಎಚ್.ಎಂ.ನೇತ್ರಾವತಿ ಇದ್ದರು.
ನಗರದ ಲಯನ್ಸ್ ಕ್ಲಬ್, ರಾಕ್-ÉÇÃರ್ಟ್, ಶ್ರೀ ಕÊಷ್ಣ ಯಾದವ ಮಠ, ಜಾನ್‌ಮೈನ್ಸ್, ವೀರಶೈವ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ವಿಜ್ಞಾನ ಕೇಂದ್ರ, ಜಿಲ್ಲಾ ವಕೀಲರ ಸಂಘ, ಎಲ್‌ಎಲ್‌ಬಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್, ಬಿ.ಸಿ.ಶಿವಣ್ಣ -Ëಂಡೇ ಷನ್ ಮತ್ತು ಧವಳಗಿರಿ ಬಡಾವಣÉ ನಿವಾಸಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಪಮಾನ ನಿಯಂತ್ರಣ ಶಕ್ತಿ ಗಿಡಮರಗಳಿಗಿದೆ
ಸಾನ್ನಿಧ್ಯ ವಹಿಸಿದ್ದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಪ್ರಕÊತಿಯನ್ನು ಉಳಿಸಿದರೆ ಎಲ್ಲವೂ ಉಳಿಯುತ್ತದೆ. ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಶಕ್ತಿ ಗಿಡಮರಗಳಿಗಿದೆ. ಉತ್ತಮ ವಾತಾವರಣ ನಿರ್ಮಾಣದ ಸಂಕಲ್ಪವನ್ನು ಮಾಡ ಬೇಕಿದೆ ಎಂದು ಶ್ರೀಗಳು ಹೇಳಿದರು.
ಜೋಗಿಮಟ್ಟಿಯಲ್ಲಿ ಬೀಜದುಂಡೆ ಎಸೆತ
ಚಿತ್ರದುರ್ಗ: ವಿಶ್ವ ಪರಿಸರ ದಿನದ ಅಂಗವಾಗಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಯಿAದ ಜೋಗಿಮಟ್ಟಿ ವನ್ಯಜೀವಿ ಧಾಮದ ಶ್ರೀ ಆಡುಮಲ್ಲೇಶ್ವರ ಕಿರುಮೃಗಾಲಯ ಸುತ್ತಮುಲಿನ ಅರಣ್ಯದಲ್ಲಿ ಭಾನುವಾರ ೫ ಸಾವಿರ ಬೀಜದುಂಡೆ ಗ ಳನ್ನು ಎಸೆಯುವ ಮತ್ತು ಟ್ರಕ್ಕಿಂಗ್ ಕರ‍್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶಗಳ ವಿವಿಧ ಶಾಲೆ ಗಳಿಂದ ೩೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೆ.ಟಿ.ಮಲ್ಲೇಶಪ್ಪ, ಬಸವರಾಜ್, ದೈಹಿಕ ಶಿಕ್ಷಣ ಶಿಕ್ಷಕ ಮುರುಗೇಶ್, ಶಿಕ್ಷಕರಾದ ಸುರೇಶಬಾಬು, ಲಿಂಗರಾಜ್, ವಿಶ್ವನಾಥ್, ರವಿ, ತಿಪ್ಪೇಸ್ವಾಮಿ, ಬಾಬು, ಶೇಖರ್‌ನಾಯ್ಕ್, ಸಿ.ಎನ್.ಮಹೇಶ್, ಸುಬಿತ್, ತಸ್ಮಿಯಾ, ಶಾರದ, ಮಮತಾ, ಮಮತಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net