ಡಿಡಿಪಿಐ ಎಂ.ಆರ್. ಮಂಜುನಾಥ್, ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಅಂತರ್ಜಲ ತಜ್ಞ ದೇವರಾಜರೆಡ್ಡಿ, ಹಳೆ ವಿದ್ಯಾರ್ಥಿಗಳ ಸಂಘದ ಶಿವಮೂರ್ತಿ, ರೈತ ಮುಖಂಡರಾದ ಮಲ್ಲಿಕಾರ್ಜುನ್, ಜ್ಞಾನೇಶ್, ಬಿಆರ್‌ಸಿ ಸಂಪತ್‌ಕುಮಾರ್, ವಿಷಯ ಪರಿವೀಕ್ಷಕರಾದ ನಿತ್ಯಾನಂದ, ಪ್ರಶಾಂತ್, ರಂಗನಾಯ್ಕ್, ಜಿಲ್ಲಾ ದೈಹಿಕ ಶಿಕ್ಷಣ ಅಽಕಾರಿ ಚಿದಾ ನಂದಸ್ವಾಮಿ, ಶಿಕ್ಷಕ ರ ಸಂಘದ ಪ್ರತಿನಿಽಗಳಾದ ಲೋಲಾಕ್ಷಮ್ಮ, ಕÊಷ್ಣಪ್ಪ ಇತರರು ಇದ್ದರು.