ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮಾಂತರ ಅಧ್ಯಕ್ಷ ಎಂ.ಎಸ್. ಈರಲಿಂಗೇಗೌಡ, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಮಾಜಿ ಸದಸ್ಯರಾದ ಗೀತಾ, ನಾಗೇಂದ್ರನಾಯ್ಕ, ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಮಹಮ್ಮದ್ ಫಕೃದ್ದೀನ್, ಡಾ.ಜೆ.ಆರ್. ಸುಜಾತಾ, ಮುಖಂಡರಾದ ಕಲ್ಲಹಟ್ಟಿ ಹರೀಶ್, ಜ್ಞಾನೇಶ್, ಪ್ರದೀಪ್, ಹೇಮಂತ್ ಯಾದವ್, ಅಂಬಿಕಾ, ಮಂಜುಳಾ, ಪಿ.ಡಿ. ಕೋಟೆ ನಾಗಣ್ಣ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್, ಈ. ಮಂಜುನಾಥ್, ರಂಗಯ್ಯ, ಶ್ರವಣಗೆರೆ ಗೌಡಪ್ಪ, ಜಿ.ಎಲ್. ಮೂರ್ತಿ, ಗುರುಪ್ರಸಾದ್, ಎಂ.ಡಿ. ಸಣ್ಣಪ್ಪ, ಜಿಪಂ ಕೆಡಿಪಿ ಸದಸ್ಯ ತಿಮಣ್ಣ, ಚಂದ್ರು, ಜಿ. ದಾದಾಪೀರ್, ಸಾದತ್‌ವುಲ್ಲಾ ಇತರರು ಇದ್ದರು.