ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ರೇಣುಕಪ್ರಸನ್ನ, ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರುದ್ರೇಶ್ ಐಗಳ್, ಜಾಲಿಕಟ್ಟೆ ರುದ್ರಪ್ಪ, ಮೈಲನಹಳ್ಳಿ ದಿನೇಶ್, ಆನಂದ್, ಎಸ್. ತಿಪ್ಪೇಸ್ವಾಮಿ, ಸಿದ್ದಪ್ಪ ಪಿಳ್ಳೆಕೇರನಹಳ್ಳಿ, ನಾಗರಾಜ್ ಸಂಗA, ಪಂಚಾಕ್ಷರಯ್ಯ, ಮಲ್ಲಿಕಾರ್ಜನಯ್ಯ, ಜಯಕುಮಾರ್ ಮತ್ತಿತರ ಮಹಾಸಭಾದ ಪದಾಽಕಾರಿಗಳು, ಸಮಾಜದ ಗಣ್ಯರು ಇದ್ದರು. ರೀನಾವೀರಭದ್ರಪ್ಪ, ಮಾಲಾ ಬಸವರಾಜು ಪ್ರಾರ್ಥಿಸಿದರು. ಶಶಿಧರಬಾಬು ಸ್ವಾಗತಿಸಿ, ಜ್ಞಾನಮೂರ್ತಿ ವಂದಿಸಿದರು.