ಐಇಇಇ ಸ್ಟೂಡೆಂಟ್ ಬ್ರಾಂಚ್‌ನ ವಿದ್ಯಾರ್ಥಿ ಸಂಘಟಕರಾಗಿ ಕೀರ್ತನಾ, ಐಶ್ವರ್ಯ, ಕೇಸರ್‌ಮಲನ್, ಮಿನಲ್‌ಗೌಡ,ಆಕಾಶ್ ಹಾ ಗೂ ಡಾ.ಕೆ.ಬಿ.ಸಿದ್ದೇಶ್ ಸಮಾಲೋಚಕರಾಗಿ, ಪ್ರೊ.ಟಿ.ತನುಜಾ, ಪ್ರೊ.ಸುಶ್ಮಿತಾದೇಬ್ ಸಲಹೆಗಾರರಾಗಿ ಕರ‍್ಯ ನಿರ್ವಹಿಸಲಿದ್ದಾರೆ ಎಂದ ರು. ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಕÊಷ್ಣಾರೆಡ್ಡಿ ಇತರರು ಇದ್ದರು. ವಿದ್ಯಾರ್ಥಿಗಳಾದ ಬೀಬಿಹಜಿರಾ ನಿರೂಪಿಸಿದರು. ಕೀರ್ತನಾ ಪ್ರಾ ರ್ಥಿಸಿ,ಚಂದನಾ ವಂದಿಸಿದರು.