ವಿದ್ಯಾರ್ಥಿನಿ ನಿವೇದಿತಾ ಮಾತನಾಡಿ, ಕಳೆದೊಂದು ವಾರದಿಂದ ಈಡೇರಿಕೆಗೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮೌನವಹಿಸಿದೆ. ಸಿಎಂ, ಕೃಷಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ನಮ್ಮ ಶಿಕ್ಷಣ ನಮ್ಮ ಹಕ್ಕು. ಆದ್ದರಿಂದ ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು. ವಿದ್ಯಾರ್ಥಿಗಳಾದ ಹರ್ಷಿತಾ, ಅಮೃತಾ, ವಿಕ್ರಾಂತ್, ಗುರುರಾಜ್, ಇಸ್ಮಾಯಿಲ್, ಬೃಂದಾ, ನಿತ್ಯಾ, ಸೌಂದರ್ಯ, ಗಗನಶ್ರೀ, ಕಲಾಂ, ಮೋನಿಕಾ, ಭೈರವ, ರಾಮಲಿಂಗೇಶ್ವರ, ಪ್ರಕಾಶ್, ರಮೇಶ್ ಇತರರು ಇದ್ದರು.