ಜೀವ ಸುರಕ್ಷತೆಗೆ ಹೆಲ್ಮೆಟ್ ಕಡ್ಡಾಯ helmet

ಮೊಳಕಾಲ್ಮೂರಲ್ಲಿ ಹೆಲ್ಮೆಟ್ ಕಡ್ಡಾಯ ಆಂದೋಲನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.helmet
ಮೊಳಕಾಲ್ಮೂರಲ್ಲಿ ಹೆಲ್ಮೆಟ್ ಕಡ್ಡಾಯ ಆಂದೋಲನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.helmet
Published on

ಪ್ರಮುಖ ಮುಖ್ಯಾಂಶಗಳು

  • ಮೊಳಕಾಲ್ಮೂರಿನಲ್ಲಿ ಸಿಪಿಐ ಆರ್. ನಾಗರಾಜ್ ಅವರಿಂದ ಜಾಗೃತಿ ಆಂದೋಲನ
  • ಮಕ್ಕಳಿಗೆ ಮೋಟಾರ್ ಬೈಕ್ ಕೊಡಬಾರದು ಎಂದ ಪಿಎಸ್‌ಐ ಮಹೇಶ್ ಹೊಸಪೇಟೆ
  • ಸಂಚಾರ ನಿಯಮ ಪಾಲನೆಯಿಂದ ಮಾತ್ರ ಆರೋಗ್ಯಕರ ಬೆಳವಣಿಗೆ ಸಾಧ್ಯ

ಮೊಳಕಾಲ್ಮೂರು:ಜೀವ ಸುರಕ್ಷತೆದೃಷ್ಟಿಯಿಂದ ಹೆಲ್ಮೆಟ್ ಧರಿಸಿಬೈಕ್ ಓಡಿಸಿ.ಇದು ಕಡ್ಡಾಯಎಂದು ಸಿಪಿಐ ಆರ್.ನಾಗರಾಜ್ನಾಗರಿಕರಿಗೆ ಖಡಕ್ ಸೂಚನೆ ನೀಡಿದರು.

ಹೆಲ್ಮೆಟ್ ಕಡ್ಡಾಯಆಂದೋಲನ

ಅವರು ಗುರುವಾರಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮದಲ್ಲಿಮಾತನಾಡಿದರು.ರಸ್ತೆ ಸಂಚಾರದಲ್ಲಿಆಗುವ ಅಪಘಾತಗಳನ್ನು ಹೆಲ್ಮೆಟ್ತಪ್ಪಿಸುತ್ತದೆ.ಹೆಚ್ಚು ಜನರನ್ನಕೂರಿಸಿಕೊಂಡು ಪ್ರಯಾಣಿಸುವುದುಅಪಾಯಕಾರಿ. ರಸ್ತೆಸಂಚಾರ ನಿಯಮಗಳನ್ನು ತಪ್ಪದೇಪಾಲಿಸಿ. ಇದುಆರೋಗ್ಯಕರ ಬೆಳವಣಿಗೆಗೆ ಸಹಕಾರಿಎಂದು ಅವರು ಸೂಚಿಸಿದರು.

ಮಕ್ಕಳಿಗೆ ಬೈಕ್ನೀಡಬೇಡಿ

ಪಿಎಸ್‌ಐ ಮಹೇಶ್ಹೊಸಪೇಟೆ ಅವರು ಮಾತನಾಡಿ,ಪೋಷಕರು ಮಕ್ಕಳಕೈಗೆ ಮೋಟಾರ್ ಬೈಕ್ ಕೊಡಬಾರದು.ಈ ಬಗ್ಗೆ ಹಲವುಬಾರಿ ತಿಳಿವಳಿಕೆ ನೀಡಲಾಗಿದೆ.ಆದರೂ ಕೆಲವರುಇದನ್ನು ಪಾಲಿಸುತ್ತಿಲ್ಲ.ಇದರಿಂದ ರಸ್ತೆಅನಾಹುತಗಳು ಸಂಭವಿಸುತ್ತಿವೆ.ಸಂಚಾರ ನಿಯಮಪಾಲಿಸಿದರೆ ಮಾತ್ರ ಆರೋಗ್ಯಕರಬೆಳವಣಿಗೆ ಸಾಧ್ಯ.

ದಂಡದ ಬದಲಿಗೆಹೆಲ್ಮೆಟ್

ಹೆಲ್ಮೆಟ್ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ.ದಂಡ ವಿಧಿಸುವಬದಲಾಗಿ ಅದೇ ಹಣಕ್ಕೆ ಹೆಲ್ಮೆಟ್ಪಡೆಯಿರಿ. ಇದಕ್ಕೆಒಮ್ಮೆ ಮಾತ್ರ ಅವಕಾಶ ಕೊಡಲಾಗುವುದುಎಂದು ಪಿಎಸ್‌ಐ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net