ಎಸ್‌ಜೆಎA ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಘುನಾಥರೆಡ್ಡಿ,ನಾಗರಾಜ ಸಂಗಮ್, ಬಸವರಾಜಕಟ್ಟಿ, ಎಸ್.ಎಂ. ಕೊಟ್ರೇಶಪ್ಪ, ಗಂಗಾಧರಪ್ಪ, ಟಿ.ಪಿ. ಜ್ಞಾನಮೂರ್ತಿ, ಮಹಂತಮ್ಮ, ಜಯಶೀಲಾ ವೀರಣ್ಣ, ಗೀತಾರುದ್ರೇಶ್, ಇಟಗಿ ವಿಜಯ ಕುಮಾರ್ ಇತರರು ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥಿಸಿದರು.ಗೀತಾ ಸ್ವಾಗತಿಸಿ, ಅನುಪಮಾ ಲಿಂಗರಾಜು ವಂದಿಸಿದರು.