ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ‍್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆ ಕೈ ಚೀ ಲಗಳನ್ನು ವಿತರಿಸಲಾಯಿತು. ಪರಿಸರ ಅಽಕಾರಿ ಪಲ್ಲವಿ,ಪಿ.ರಾಜೇಶ್, ನಾಗರಾಜ್‌ಬೇದ್ರೆ,ಗೌಸ್‌ಫಯಾಜ್,ಅನುಸೂಯಮ್ಮ, ತಿಪ್ಪೇಸ್ವಾ ಮಿ,ಪ್ರಸಾದ್,ಅಕ್ಕಮಹಾದೇವಿ,ಪ್ರಸನ್ನ,ಅಜಿತ್ ಇತರರು ಇದ್ದರು.
ಚಿತ್ರದುರ್ಗ: ಮಾನವನ ದುರಾಸೆಯಿಂದ ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ ಎಂದು ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಅಽಕಾರಿ ಪಲ್ಲವಿ ಹೇಳಿದರು.
ಮಂಡಳಿ ಹಾಗೂ ಕಲಾ ಚೈತನ್ಯ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಐಯು ಡಿಪಿ ಬಡಾವಣÉ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರಸಸಿ ನೆಡುವ ಮತ್ತು ಮಕ್ಕಳಿಗೆ ಬಟ್ಟೆ ಚೀಲ ವಿತರಣÉ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದಿಂದ ಭೂಮಿ ತಾಪಮಾನ ಅಽಕ ವಾಗು ತ್ತಿದೆ.ಇದು ಮಳೆ ಕೊರತೆಗೂ ಕಾರಣವಾಗಿದೆ. ಕಾ ಲ,ಕಾಲಕ್ಕೆ ಮಳೆ ಆಗಬೇಕೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸ ಬೇಕು.
ಪ್ಲಾಸ್ಟಿಕ್ ಜನ-ಜಾನುವಾರುಗಳ ಬದುಕಿಗೆ ಅಪಾಯಕಾರಿಯಾಗಿದೆ. ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸ ಬೇಕಿದೆ. ಪ್ರ ಕÊತಿಯಿಂದ ನಾವು,ನಮ್ಮಿಂದ ಪ್ರಕÊತಿ ಅಲ್ಲ ಎಂಬ ಪ್ರಜ್ಞೆ ನಮಗಿರಬೇಕೆಂದರು.
ಮುಖ್ಯಶಿಕ್ಷಕ ಗೌಸ್-Àಯಾಜ್ ಪರಿಸರ ಸಂರಕ್ಷಣÉ ಮೂಲಕ ಭವಿಷ್ಯದ ಪೀಳಿಗೆ ಬಗ್ಗೆ ಎಚ್ಚರ ವಹಿಸಬೇಕಿದೆ, ಪರಿಸರ ರಕ್ಷಣÉ ಎಂಬುದು ಸರ್ಕಾರ, ಕಾನೂನು, ಸಂಘ ಸಂಸ್ಥೆಗಳಿಗೆ ಸೀಮಿತವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಉಪ ಪರಿಸರ ಅಽಕಾರಿ ಪಿ.ರಾಜೇಶ್ ಮಾತನಾಡಿದರು. ಕಲಾ ಚೈತನ್ಯ ಸೇವಾ ಸಂಸ್ಥೆ ಕರ‍್ಯದರ್ಶಿ ನಾಗರಾಜ್‌ಬೇದ್ರೆ,ಶಿಕ್ಷಕರಾದ ಅನುಸೂಯಮ್ಮ, ತಿಪ್ಪೇಸ್ವಾಮಿ, ಪ್ರಸಾದ್, ಅಕ್ಕಮಹಾದೇವಿ, ಪ್ರಸನ್ನ, ಜಾನ್‌ಮೈನ್ಸ್ನ ಪರಿಸರ ಅಽಕಾರಿ ಅಜಿತ್ ಇತರರು ಇದ್ದ ರು.