ತರಬೇತಿ ಉದ್ಘಾಟಿಸಿದ ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಬೆಳೆಗಳು ರಾಸಾಯನಿಕ ಯುಕ್ತವಾಗುತ್ತಿದ್ದು, ಇದರಿಂದಾಗಿ ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ. ತಾರಸಿಯಲ್ಲಿ ಕೈತೋಟ ಮಾಡಿ ಅಗತ್ಯ ಸೊಪ್ಪು,ತರಕಾರಿ ಬೆಳೆದು ಬಳಸಿದರೆ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದಾಗಿದೆ ಎಂದರು. ಸ್ವದೇಶಿ ಮೇಳದ ಸಂಚಾಲಕರಾದ, ರೀನಾವೀರಭದ್ರಪ್ಪ, ನಾಗರಾಜ್ ಬೇದ್ರೆ ಇದ್ದರು.