ವೈದ್ಯಾಽಕಾರಿಗಳು ಗಾಯಾಳುಗಳಿಗೆ ನೀಡಬೇಕಾದ ತುರ್ತು ಚಿಕಿತ್ಸೆ ಹಾಗೂ ಟ್ರಯೇಜ್ ವಿಧಾನದ ಕುರಿತಂತೆ ವಿವರಿಸಿದರು. ರೆಡ್ ಕ್ರಾಸ್, ಎನ್ನೆಸ್ಸೆಸ್ ಸ್ವಯಂಸೇವಕರು ಕಲ್ಪಿತ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಮಜಹರ್ ಉಲ್ಲಾ, ಜಂಟಿ ಕಾರ್ಯದರ್ಶಿಗಳಾದ ಯು.ಸಿ. ಗಿರೀಶ್, ಡಾ. ಸಂತೋಷ್‌ಉಜ್ಜನಪ್ಪ, ಭರತ್, ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯೆ ಪ್ರೊ. ತಾರಿಣಿ ಶುಭದಾಯಿನಿ, ಎನ್ನೆಸ್ಸೆಸ್ ಅಽಕಾರಿ ಡಾ. ಪ್ರಸಾದ್ ಇತರರು ಇದ್ದರು.