ರೈತ ಮುಖಂಡರಾದ ಲಕ್ಷ್ಮಣ್ ಹೂಗಾರ್, ಮಂಜುನಾಥ್, ವೆಂಕಟೇಶ್, ಚಂದ್ರಗಿರಿ, ಪ್ರೊ. ಶಿವಣ್ಣ, ಕಸವನಹಳ್ಳಿ ರಮೇಶ್, ಸಿದ್ದರಾಮಣ್ಣ, ಜಯಪ್ರಕಾಶ್, ರಾಮಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕಾಧ್ಯಕ್ಷ ಹನುಮಂತರಾಯಪ್ಪ, ಮುಖಂಡ ಎಂ. ರವೀಂದ್ರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್, ಜಿಪಂ ಮಾಜಿ ಅಧ್ಯಕ್ಷ ಎಂ. ಜಯಣ್ಣ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಜೆ. ರಾಜು, ಎನ್.ಆರ್. ಲಕ್ಷ್ಮೀಕಾಂತ್ ಇತರರಿದ್ದರು.