ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಉಪಾಧ್ಯಕ್ಷ ಡಾ. ಸಿದ್ದಾರ್ಥ ಗುಂಡಾರ್ಫಿ, ವೆಂಕಟೇಶ್‌ಯಾದವ್, ಬಾಳೆಕಾಯಿ ರಾಮ ದಾಸ್, ರಘುಮೂರ್ತಿ, ನಾಗರಾಜ್, ರೇಖಾ, ಮಲ್ಲಿಕಾರ್ಜುನ, ನಾಗರಾಜ್‌ಬೇದ್ರೆ, ನವೀನ್‌ಚಾಲುಕ್ಯ, ಲೀಲಾವತಿ ಬಸವೇಶ್, ಪರಶುರಾಮ್, ಭರತ್, ಡಾ. ವಸಂತ್‌ಆಚಾರ್, ಸಿದ್ದೇಶ್‌ಯಾದವ್ ಸೇರಿ ಬಿಜೆಪಿ ನಾನಾ ಪ್ರಮುಖರು, ನಾನಾ ಜನ ಪ್ರತಿನಿಽಗಳು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.