ಚಿತ್ರದುರ್ಗ ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಕೆ. ಹರೀಶ್, ಮುಖ್ಯ ಶಿಕ್ಷಕ ಡಾ.ಕೆ.ಎನ್. ಮಹೇಶ್, ಜಿಪಂ ಮಾಜಿ ಸದಸ್ಯ ಆರ್. ನರಸಿಂಹರಾಜು, ವಕೀಲ ಉಮೇಶ್, ಬಾಪೂಜಿ ಶಿಕ್ಷಣ ಸಮೂಹ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ವಿಶ್ವಮಾನವ ವಿದ್ಯಾಸಂಸ್ಥೆಯ ಜಲೀಲ್‌ಸಾಬ್, ನೀಲಕಂಠದೇವರು, ಕೆಇಬಿ ಷಣ್ಮುಖಪ್ಪ, ಪ್ರಕಾಶ್ ಗುತ್ತಿನಾಡು, ಎಸ್.ವಿ. ಕೊಟ್ರೇಶ್ ಇತರರು ಇದ್ದರು.