ಶುದ್ಧ ಕುಡಿವ ನೀರು ಪೂರೈಕೆ ಕುರಿತಂತೆ ವಸ್ತುಸ್ಥಿತಿ ಅಧ್ಯಯನ, ಬರಗಾಲದ ಸಂದರ್ಭ ತ್ವರಿತ ಪರಿಹಾರಕ್ಕೆ ಅನುಕೂಲ, ಕೊಳವೆ ಬಾವಿ, ಓವರ್ ಹೆಡ್ ಟ್ಯಾಂಕ್, ಆರ್‌ಒ ಪ್ಲಾಂಟ್ ನಿರ್ಮಾಣ ಇತ್ಯಾದಿ ನೀರಿನ ಸೌಲಭ್ಯಗಳನ್ನು ಅಗತ್ಯವಿರುವ ಗ್ರಾಮಗಳಿಗೆ ಒದಗಿಸಲು, ಜಿಲ್ಲೆಯ ಕುಡಿವ ನೀರು ಪೂರೈಕೆಯ ಕಾಮಗಾರಿಗಳನ್ನು ಚುರುಕುಗೊಳಿಸಲು, ಹಿರಿಯೂರು ತಾಲೂಕು ಬುರುಜನರೊಪ್ಪದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಅನುದಾನ ಪಡೆಯಲು ಇತ್ಯಾದಿ ಸಮಸ್ಯೆಗಳನ್ನರಿತು ನಿಖರ, ವೈಜ್ಞಾನಿಕವಾಗಿ ಪರಿಹರಿಸಲು ಸಮೀಕ್ಷೆ ಅನುಕೂಲವಾಗಲಿದೆ.