

ಪ್ರಮುಖ ಮುಖ್ಯಾಂಶಗಳು
ಕಳೆದ ಸಾಲಿನಲ್ಲಿ ೧೧೩೪೩ ಎಂಆರ್‌ಐ, ೬೬೩೨ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಲಾಗಿದೆ. ಈ ಸೌಲಭ್ಯ ಪಡೆಯಲು ರೋಗಿಗಳು ದಿನಗಟ್ಟಲೇ ಕಾಯಬೇಕಿತ್ತು. ಆದರೀಗ ವ್ಯವಸ್ಥೆ ಸುಧಾರಿಸಿದೆ. ನೋಂದಣಿ ದಿನವೇ ಸ್ಕ್ಯಾನಿಂಗ್ ಸೌಲಭ್ಯ ದೊರೆಯುತ್ತಿದೆ. ಹಾವು ಕಡಿತದ ೬೫೮ ಪ್ರಕರಣಗಳಲ್ಲಿ ಇಬ್ಬರನ್ನು ಹೊರತುಪಡಿಸಿ ೬೫೬ ಮಂದಿಯನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.