ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣರೆಡ್ಡಿ, ರಾಜ್ಯಾಧ್ಯಕ್ಷ ಸಿ.ಎನ್. ದೀಪಕ್, ರೈತ ಘಟಕದ ರಾಜ್ಯಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ಪದಾಽಕಾರಿಗಳಾದ ರಘು ಜಾಣಗೆರೆ, ಸುಂದರ್, ಮಂಜುನಾಥ್, ನಾಗರೆಡ್ಡಿ, ಪ್ರಭುಸ್ವಾಮಿ, ರೇಖಾ, ವಿಶ್ವನಾಥ್, ರಾಜಪ್ಪ, ದಾದಾಪೀರ್, ಪಾಪಯ್ಯ, ಕೃಷ್ಣಮೂರ್ತಿ, ರಂಗೇಶ್ ಇತರರಿದ್ದರು.