ದುರ್ಗೋತ್ಸವಕ್ಕೆ ೧೦ ಕೋಟಿ ರೂ.ಅನುದಾನ ಕೋರಿ ಸಚಿವ ಸುಧಾಕರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸ ಲಾಗಿತ್ತು. ಆದರೆ ದುರ್ಗೋತ್ಸವ ಆಚರಿಸುವ ಆಶಯ ಈಡೇರಲಿಲ್ಲ. ಈ ವರ್ಷದಲ್ಲಾದರೂ ಹಂಪಿ,ಬನವಾಸಿ ಮೊದಲಾದ ಉತ್ಸವಗಳ ಂತೆ ಕೋಟೆನಾಡು ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಿಸಲು ಸರ್ಕಾರ ಮುಂದಾಗುವುದೇ ಎಂಬ ಪ್ರಶ್ನೆಗೆ ಜನಪ್ರತಿನಿಽಗಳು ಅಽಕಾ ರಿಗಳು ಉತ್ತರಿಸಬೇಕಿದೆ. ನಗರದಲ್ಲಿ ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣ ರಾಜಕಾರಣಿಗಳ ಬಾಯಿ ಮಾತಿನ ಪ್ರಸ್ತಾಪವಾಗುತ್ತಿದೆ. ಅದರ ಸ್ಥಾಪನೆ ಸಹಿತ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿ ಆಗಬೇಕಿದೆ. ಶಿಕ್ಷಣ,ಆರೋಗ್ಯ,ಕೃಷಿ ಸೇರಿದಂತೆ ವಿವಿಧ ಇಲಾ ಖೆಗಳಿಗೆ ಸಂಬAಽಸಿದ ಜಿಲ್ಲೆಯ ಹಲವು ಕರ‍್ಯಕ್ರಮಗಳು ಅನುಷ್ಠಾನಗೊಳ್ಳ ಬೇಕಿದೆ.