ಸಮಿತಿ ರಾಜ್ಯ ಉಪಾಧ್ಯಕ್ಷ ಜಿ.ಸಿ. ಸುರೇಶ್‌ಬಾಬು ಮಾತನಾಡಿ, ವಸತಿ ಸಂಬAಧ ನಗರಸಭೆಗೆ ೭೦೦, ೩೨ ಪಂಚಾಯಿತಿಗಳ ಲ್ಲಿ ೬ ಸಾವಿರ ಅರ್ಜಿ ಹಾಕಿಸಲಾಗಿದೆ. ಸಿಮೆಂಟ್, ಕಬ್ಬಿಣ ಸೇರಿ ಪ್ರತಿಯೊಂದರ ಬೆಲೆ ಹೆಚ್ಚಾಗಿದೆ. ಆದ್ದರಿಂದ ಬಡವರು ಸೂರು ಕಟ್ಟಿಕೊಳ್ಳಲು ಕನಿಷ್ಠ ೭ ಲಕ್ಷ ರೂ. ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.