ಚಳ್ಳಕೆರೆ ಪಟ್ಟಣ ಪ್ರದೇಶ ಹಾಗೂ ಮೊಳಕಾಲ್ಮೂರು ತಾಲೂಕಿನ ಬಿ.ಜಿ. ಕೆರೆ, ಕೊಂಡ್ಲÀಹಳ್ಳಿ, ಜೆ.ಬಿ.ಹಳ್ಳಿ, ರಾಯಪುರ, ರಾಂಪು ರ, ಸಂತೇಗುಡ್ಡ, ಹಾನಗಲ್, ಚಿಕ್ಕೇರಹಳ್ಳಿ, ನಾಗಸಮುದ್ರ, ನೇರ್ಲಹಳ್ಳಿ, ತಮ್ಮೇನಹಳ್ಳಿ, ತುಮಕೂರ್ಲಹಳ್ಳಿ, ಸಿದ್ದಾಪುರ ಮತ್ತು ಮೊಳಕಾಲ್ಮೂರು ಪಟ್ಟಣ ಪ್ರದೇಶದ ಮಳೆ ಆಶ್ರಿತ ಶೇಂಗಾ ಬೆಳೆ ಘಟಕಗಳು ನಷ್ಟ ಪರಿಹಾರಕ್ಕೆ ಅರ್ಹ ವಾಗಿರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.