ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಸಪೋಟ ಅತ್ಯಂತ ಪ್ರಮುಖವಾಗಿದೆ. ಮಾವು-೨೦.೧೯ ಎಕರೆ, ಸಪೋಟ-೧೬೯.೩೨, ತೆಂಗು-೬.೩೧, ಗೋಡಂಬಿ-೬, ಹಲಸು -೧.೧೦, ನೇರಳೆ-೨೫.೦೧, ಸೀತಾಫಲ-೨.೦೪, ಸೀಬೆ-೪.೩೬, ಹುಣಸೆ-೬.೨೫, ನುಗ್ಗೆ-೧, ಅಂಜೂರ- ೨.೨೦, ಹೊಂಗೆ-೬೦ ಎಕರೆ ವಿಸ್ತೀರ್ಣದಲ್ಲಿವೆ. ಹನುಮಾನ್ ಫಲ-೧, ಆಪಲ್‌ಬರ್- ೪.೨೦, ಬೇಲ-೦.೩೬ ಎಕರೆ ಪ್ರದೇಶದಲ್ಲಿವೆ.